I’ve moved the blog to http://talegari.wikidot.com
A proof of Intermediate value theorem via discretisation argument
Here,
http://www.tricki.org/article/Discretization_followed_by_compactness_arguments
I like the non standard way of writing the proof!
ಕನ್ನಡ ನುಡಿಯ ವೈಜ್ನಾನಿಕ ಅಧ್ಯಯನ ಕ್ಷೇತ್ರದಲ್ಲಿ ಸಂಶೋಧನಾ ಪ್ರಬಂಧಗಳಿಗೆ ಆಹ್ವಾನ
Why I use firefox over a chromium based browser?
Sometimes very simple functionalities do matter over performance. We are aware of advantages of chromium architecture over firefox’s.
- chromium based browsers use system proxy (in windows) and do not provide a way to configure proxy by hand. This can be real pain if you want to keep windows programs from using internet.
- Font settings: Firefox provides detailed options for fonts of various types while chromium does not.
Now look at this list.
ಗೂಗಲ್ ಮತ್ತು ಕನ್ನಡ ಅನುವಾದ
ನಾನು ಗೂಗಲನ ಉಪಯೋಗಿಸೋದು ಕನ್ನಡದಲ್ಲಿ. ಹುಡುಕಾಟ ಆಗ್ಲಿ, ಜೀಮೈಲ್ ಆಗ್ಲಿ ಕನ್ನಡವೇ ಇರ್ಬೇಕು. ಆದ್ರೆ ನೀವು ಗಮನಿಸಿರಬಹುದು, ಗೂಗಲ್ನ ಕನ್ನಡ ಅನುವಾದ ತೀರ ಸಂಸ್ಕೃತಮಯವಾಗಿರತ್ತೆ. ಇದು ಕೆಲವೊಮ್ಮೆ ಆಭಾಸ ಅನ್ನಿಸತ್ತೆ. ಈ ಕೆಲವು ಉದಾಹರಣೆಗಳನ್ನು ನೋಡಿ:
https://mail.google.com ನ ಕನ್ನಡ ಪುಟ ತೆರೆದರೆ ಕಾಣೋ ಪದಗಳು
“ಇಮೇಲ್ ಹೆಚ್ಚು ಸಹಜ ಲಬ್ಧ, ಸಮರ್ಥ ಮತ್ತು ಉಪಯುಕ್ತವಾಗಿರಬಹುದು ಎಂಬ ಯೋಚನೆಯ ಆಧಾರದಲ್ಲಿ Gmail ಅನ್ನು ನಿರ್ಮಿಸಲಾಗಿದೆ. ಅದು ತಮಾಷೆಯಾಗಿರಲೂಬಹುದು. ಅದೇನೇ ಇರಲಿ, Gmail ಇದನ್ನು ಹೊಂದಿದೆ”
ಈ ಕೆಂಪು ಬಣ್ಣದ ಪದಗಳನ್ನ ಗಮನಿಸಿ. ನಾವು ಕನ್ನಡಿಗರು ‘ಲಬ್ಧ’, ‘ಸಮರ್ಥ’ ಅನ್ನೊ ಪದಗಳನ್ನ ಎಷ್ಟರ ಮಟ್ಟಿಗೆ ಬಳಸ್ತೀವಿ. ಈ ಅತೀ ಗ್ರಾಂಥಿಕತೆ ಬೇಕೆ? ‘ಅದೇನೇ ಇರಲಿ’ ಅನ್ನೋದು ‘however’ ನಿಂದ ಬಂದಂತೆ ಕಾಣುತ್ತದೆ. ಇನ್ನು ಎಣಿಸುತ್ತ ಹೋದ್ರೆ ಭಾಳ ಸಿಗತ್ತೆ. ‘ಬಳಕೆದಾರರ ಹೆಸರು’ ಇದಕ್ಕೆ ಬದಲಾಗಿ, ‘ನಿಮ್ಮ ಹೆಸರು’, ‘ಪ್ರವೇಶವನ್ನು ಪಡೆಯಿರಿ’ ಯ ಬದಲಾಗಿ ‘ಒಳಗೆ ಬನ್ನಿ’ ಅನ್ನೊ ಪದಗಳನ್ನ ಉಪಯೋಗಿಸಬಹುದಲ್ವೆ.
ಅಂತರ್ಜಾಲದಲ್ಲಿ ಕನ್ನಡದ ಅನುವಾದಕ್ಕೆ ಒಂದು ಪದಗುಚ್ಚ ಅಥವ consortium ಅನ್ನ ಕಲೆಹಾಕೋ ಅವಶ್ಯಕತೆ ಇದೆ. ಈ ಪ್ರಯತ್ನ ನಡೆದಿದೆಯೇ?
ಹರಕೆ
ಕ್ಷೀರಾಬ್ಧಿ ಕನ್ನಿಕೆ
ರಚನೆ: ಪುರಂದರ ದಾಸರು
ರಾಗ: ರಾಗಮಾಲಿಕೆ
ತಾಳ : ಆದಿ
(ರಾಗ : ಕುರುಂಜಿ)
ಪಲ್ಲವಿ
ಕ್ಷೀರಾಬ್ಧಿ ಕನ್ನಿಕೆ ಶ್ರೀಮಹಾಲಕ್ಷ್ಮಿ ಯಾರಿಗೆ ವಧುವಾಗುವೇ ನೀನು ||
ಚರಣ
ಶರಧಿ ಬಂಧನ ರಾಮಚಂದ್ರ ಮೂರ್ತಿಗೋ
ಪರಮಾತ್ಮ ಅನಂತ ಪದ್ಮನಾಭಗೋ
ಸರಸಿಜನಾಭ ಶ್ರೀ ಜನಾರ್ಧನ ಮೂರ್ತಿಗೋ
ಉಭಯಕಾವೇರಿ ರಂಗ ಪಟ್ಟಣದರಸಗೋ ||೧||
(ರಾಗ : ಯಮನ್ ಕಲ್ಯಾಣಿ )
ಚೆಲುವ ಮೂರುತಿ ಬೇಲೂರ ಚೆನ್ನಿಗರಾಯನಿಗೋ
ಗೆಳತಿ ಹೇಳು ಉಡುಪಿ ಶ್ರೀ ಕ್ರಿಷ್ಣರಾಯನಿಗೋ
ಇಳೆಯೊಳು ಪಾಂಡುರಂಗ ವಿಠಲ ರಾಯಗೋ
ನಳಿನಾಕ್ಷಿ ಹೇಳಮ್ಮ ಬದರಿ ನಾರಾಯಣಗೋ ||೨||
(ರಾಗ : ದರ್ಬಾರಿ ಕಾನಡ )
ಮಲಯ ಜಗದಿ ಬಿಂದು ಮಾಧವರಾಯಗೋ
ಸುಲಭ ದೇವರು ಪುರುಷೋತ್ತಮಗೋ
ಫಲದಾಯಕ ನಿತ್ಯ ಮಂಗಳದಾಯಕಗೋ
ಚೆಲುವೆ ನಾಚದೆ ಪೇಳು ಶ್ರೀವೆಂಕಟೇಶಗೋ ||೩||
(ರಾಗ : ಸಿಂಧುಭೈರವಿ )
ವಾಸವಾರ್ಚಿತ ಕಂಚಿ ವರದರಾಜನಿಗೋ
ಆ ಶ್ರೀಮುಷ್ಣದಲ್ಲಿ ಆದೀವರಾಯನಿಗೋ
ಶೇಷಶಾಯಿಯಾದ ಶ್ರೀಮನ್ ನಾರಾಯಣಗೋ
ಸಾಸಿರ ನಾಮದೊಡೆಯ ಅಳಗಿರಿಶಗೋ ||೪||
(ರಾಗ : ಮಣಿರಂಗು )
ಶರಣಾಗತ ರಕ್ಷಕ ಸಾರಂಗ ಪಾಣಿಗೋ
ವರಗಳ ನೀಡುವ ಶ್ರೀನಿವಾಸಗೋ
ಗುರುಕುಲಾಂತಕ ರಾಜಗೋಪಾಲ ಮೂರ್ತಿಗೋ
ಸ್ಥಿರವಾಗಿ ಪುರಂದರ ವಿಟ್ಟಲರಾಯನಿಗೋ ||೫||
ಹಗುರ ತಿಳಿಗಾಳಿ
ನಿಶ್ಚಳ ಹರಿವು, ಕಾಣದ ದೂರ,
ಮೊಳಗುತ್ತಿರುವ ಉತ್ಸಾಹದ ಹಾಡು,
ಮನದಾಳದ ಚಿಲುಮೆ,
ಕಳೆದ ಮನ್ವಂತರ,
ಇಲ್ಲದ ಮನೋರಮೆ,
ಬೃಹತ್ತದು, ಸಂಕೀರ್ಣ ನಾನು,
ಧಾಟಿಯ ಹವೆಯಲ್ಲಿ ಮಿಂದ ಹಬೆಯನ್ಮೀರಿ
ಹಗುರ ತಿಳಿಗಾಳಿ
Some unfinished ideas about dense subsets of a discrete set
1. Basic
Definition. A subset
of
is said to be
-dense if
such that
.
Lemma. The number of compositions of with not more than
parts and no part exceeding
is defined as
. By Inclusion-Exclusion principle,
Definition. is defined as the number of
-dense subsets of
with least cardinality.
We observe that this least cardinality has to be .
2. The open problem
The following matrix shows the values with
.
\bigskip
Can we arrive at the values and the values of ‘s where the function maximizes?
(I will write more soon 🙂 )